electric ray
ನಾಮವಾಚಕ

ವಿದ್ಯುನ್ಮೀನು; ವಿದ್ಯುತ್‍ಚಿಟ್ಟೆ ಮೀನು; ವಿದ್ಯುತ್ತನ್ನು ಉತ್ಪತ್ತಿ ಮಾಡಿ ಆಘಾತ ಉಂಟುಮಾಡಬಲ್ಲ ಚಪ್ಪಟೆ ಮೀನು.